Watch: Family spots huge snake by the window in their bathroom
The eight-foot-long snake was caught on camera in Nyamati town of Davanagere district.
ಮನೆಯ ಬಾತ್‌ರೂಮ್‌ನಲ್ಲಿ 8 ಅಡಿ ಉದ್ದದ ನಾಗರಹಾವು ಪ್ರತ್ಯಕ್ಷವಾಗಿದೆ. ಕಿಟಕಿಯ ಬಳಿ ನಾಗರಹಾವು ಹೆಡೆ ಎತ್ತಿ ಕೂತಿದ್ದು ಎಲ್ಲರೂ ಭಯಭೀತರಾಗಿದ್ದಾರೆ. ದಾವಣಗೆರೆ ಜಿಲ್ಲೆ ನ್ಯಾಮತಿ ಪಟ್ಟಣದಲ್ಲಿ ಮುರುಗೇಶ್ ಎಂಬುವರ ಮನೆಯಲ್ಲಿ ನಾಗರಹಾವು ಕಾಣಿಸಿಕೊಂಡಿದೆ. #NewsFirstKannada #Snake #davangere #viral pic.twitter.com/kJbc90fWb0
— NewsFirst Kannada (@NewsFirstKan) July 31, 2023